Preethisuve Ninna Preethisuve - HD Video Song | Ugadi | Ravichandran | Kamna Jethmalani |
|
Ugadi Movie Song: Preethisuve Ninna Preethisuve - HD Video
Actor: Ravichandran, Kamna Jethmalani Music: R P Patnayak Singer: Rajesh Krishnan, K.S.Chithra Lyrics: K Kalyan Year :2007 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Ugadi – ಯುಗಾದಿ 2007*SGV Preethisuve Ninna Preethisuve Song Lyrics In Kannada ಗಂಡು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ ಗಂಡು : ಈ ವಯಸಿಗೆ... ಶೃತಿಯಾಗೊ ನಗುವಿದು ಹೆಣ್ಣು : ಈ ನಗುವಿಗೆ... ಬೆಳಕಾಗೊ ಕನಸಿದು ಗಂಡು : ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ ಗಂಡು : ನಿನ್ನ ಈ ನೆನಪಿನಲ್ಲೇ ಸವಿ ನೆನಪಿನ ಸವಿ ನೆರಳಿನಲ್ಲೇ ಕಣ ಕಣ ಪ್ರತಿ ಕ್ಷಣ ಕ್ಷಣ ನಾ ಕರಗುವೆ ನಿನ್ನಲ್ಲೇ ಹೆಣ್ಣು : ನಿನ್ನ ಈ ನೋಟದಲ್ಲೇ ಕಣ್ಣೋಟದ ಬಾಣದಲ್ಲೇ ನಿಂತರೂ ನಿಲ್ಲಲಾರದೆ ನಾ ಒರಗಿದೆ ಎದೆಯಲೆ ಗಂಡು : ಎದೆ ತುಂಬಿ ಹಾಡುವೆ ಲೋಕ ಮರೆತು ಹೋಗುವೆ ಹೆಣ್ಣು : ಎಷ್ಟೇ ಜನ್ಮ ಬಂದರೂ ನಿನ್ನ ಪ್ರೀತಿ ಕಾಯುವೆ ಗಂಡು : ಬೇರೆ ಏನು ಬೇಕು ಪ್ರೇಮಿಗೆ ಹೆಣ್ಣು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ ಗಂಡು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ ಹೆಣ್ಣು : ತಿರುಗುವ ಭೂಮಿ ಕೂಡ ಇಲ್ಲಿ ತಿರುಗದೇ ನಿಂತು ಬಿಡಲಿ ಕಾಲವು ನಮ್ಮ ಕೈಯಲಿ ಕುಂತು ಸೆರೆಯಾಗಲಿ ಗಂಡು : ಬರಲಿರೋ ನಾಳೆಗಳಿಗೆ ನಾವ್ ಬರೆಯುವ ಒಳ್ಳೆ ಘಳಿಗೆ ನಂಬಿದ ಪ್ರತಿ ಹೆಜ್ಜೆಗೆ ನಮಗುಂಟು ಹೂ ಹಾಸಿಗೆ ಹೆಣ್ಣು : ನಿನ್ನ ಒಂದು ಮಾತಿಗೆ ಜೀವ ಕೊಟ್ಟು ಬಾಳುವೆ ಗಂಡು : ಇಂಥ ನಿನ್ನ ಪ್ರೀತಿಗೆ ಏಳು ಲೋಕ ಗೆಲ್ಲುವೆ ಹೆಣ್ಣು : ಸೋಲೊ ಮಾತೆ ಇಲ್ಲ ಪ್ರೀತಿಗೆ ಗಂಡು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ ಗಂಡು : ಈ ವಯಸಿಗೆ ಶೃತಿಯಾಗೊ ನಗುವಿದು ಹೆಣ್ಣು : ಈ ನಗುವಿಗೆ ಬೆಳಕಾಗೊ ಕನಸಿದು ಗಂಡು : ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ |