♫musicjinni

Ch26 Autobiography of a Yogi (Kannada) | ಕ್ರಿಯಾಯೋಗ ವಿಜ್ಞಾನ | ಪರಮಹಂಸ ಯೋಗಾನಂದ | ಯೋಗಿಯ ಆತ್ಮಕಥೆ

video thumbnail
ಯೋಗ ತತ್ವಶಾಸ್ತ್ರದ ಸಾರದೊಳಕ್ಕೆ ಭೇದಿಸಿಕೊಂಡು ಹೋಗುವ, ಪರಮಹಂಸ ಯೋಗಾನಂದರ ಗಮನಾರ್ಹ ಜೀವನ ಚರಿತ್ರೆಯ ಈ ಆಡಿಯೋ ಪುಸ್ತಕವು, ಸಂತರು ಮತ್ತು ಯೋಗಿಗಳು, ವಿಜ್ಞಾನ ಮತ್ತು ಪವಾಡಗಳು, ಮರಣ ಮತ್ತು ಪುನರುತ್ಥಾನಗಳ ಲೋಕದ ಅವಿಸ್ಮರಣೀಯ ಪರಿಶೋಧನೆಯೊಳಗೆ ಕೊಂಡೊಯ್ಯುತ್ತದೆ.

ವಿಶ್ವಾದ್ಯಂತ ಆಧ್ಯಾತ್ಮ ನಿಧಿಯೆಂದು ಮೆಚ್ಚುಗೆ ಪಡೆದ, ಈ ಅತ್ಯುತ್ತಮ-ಮಾರಾಟಗೊಳ್ಳುತ್ತಿರುವ ಶ್ರೇಷ್ಠ ಗ್ರಂಥವು, ಲಕ್ಷಾಂತರ ಜನರಿಗೆ ಜೀವನದ ಒಂದು ನೂತನ ಮತ್ತು ಅಗಾಧ ಪರಿಪೂರ್ಣತೆಯ ಕಡೆಗೆ ತಮ್ಮ ಸ್ವಂತ ಪರಿವರ್ತನಾ ಪಯಣವನ್ನು ನಡೆಸಲು ಸ್ಫೂರ್ತಿದಾಯಕವಾಗಿದೆ. ಪರಮಹಂಸ ಯೋಗಾನಂದರ ಅಸಾಧಾರಣ ಜೀವನ ಚರಿತ್ರೆಯಲ್ಲಿನ ಎಲ್ಲ ಜ್ಞಾನ, ಹಾಸ್ಯ ಮತ್ತು ಸ್ಪೂರ್ತಿ ಗಳೆಲ್ಲವನ್ನೂ ಮಾತನಾಡಿರುವ ನುಡಿಗಳಲ್ಲಿ ಪ್ರತ್ಯಕ್ಷವಾಗಿ ತೆರೆದಿಡಲಾಗಿದೆ.

ಪುಸ್ತಕಕ್ಕೆ ಹೊಸಬರಾಗಲೀ ಮತ್ತು ಯಾರಿಗೆ ಇದು ದೀರ್ಘ ಸಂಪತ್ತು ಆಗಿದೆಯೋ ಅವರಾಗಲೀ, ಒಬ್ಬ ವೃತ್ತಿಪರ ನಿರೂಪಕನ ಈ ಸೂಕ್ಷ್ಮ ಹಾಗು ಆಸಕ್ತಿ ಹುಟ್ಟಿಸುವ ನಿರೂಪಣೆಯನ್ನು ಸ್ವಾಗತಿಸುತ್ತಾರೆ. ಇದು ಲೇಖಕನ ಆಧ್ಯಾತ್ಮ ಅನುಭವಗಳ ಶ್ರೀಮಂತ ನೇಯ್ಗೆಯನ್ನು, ಇತರ ಸಂತರ ಜೊತೆಯ ಭೇಟಿಗಳು ಮತ್ತು ಜೀವನದ ಅಂತಿಮ ರಹಸ್ಯಗಳ ಅವರ ಉಜ್ವಲಗೊಳಿಸುವ ಅನ್ವೇಷಣೆಗಳ ಉಲ್ಲಾಸಕರ ಜೀವನಕ್ಕೆ ಕೊಂಡೊಯ್ಯುವ ಪರಮಹಂಸ ಯೋಗಾನಂದರ ಅನೇಕ ವರ್ಣರಂಜಿತ ಉಪಾಖ್ಯಾನಗಳ ಸೌಂದರ್ಯವನ್ನು ಸೆರೆಹಿಡಿದಿದೆ.  
  
ಈ ಆಡಿಯೋ ಪುಸ್ತಕದ ಆವೃತ್ತಿ, ಸಂಕ್ಷಿಪ್ತಗೊಳಿಸದೆ ಇರುವ ಎಂಪಿ3 ಆಗಿದ್ದು ಉಚಿತ ಡೌನ್ಲೋಡ್ ಗೆ‌ ಇಲ್ಲಿ ಲಭ್ಯವಿದೆ:
https://bookstore.yssofindia.org/product/Autobiography-of-a-Yogi-hindi-audiobook

1946ರಲ್ಲಿ ಪುಸ್ತಕ ಪ್ರಕಟವಾದ ನಂತರ ವಿಶ್ವ ಮಾಧ್ಯಮವು ಈ ಗ್ರಂಥಕ್ಕೆ ಅವಿರತವಾಗಿ ಗೌರವದ ಪ್ರಶಂಸೆಗಳನ್ನು  ಹರಿಸಿದೆ. 1999ರಲ್ಲಿ, "ಶತಮಾನದ ನೂರು ಅತ್ಯುತ್ತಮ ಆಧ್ಯಾತ್ಮಿಕ ಗ್ರಂಥಗಳಲ್ಲಿ ಒಂದು" ಎಂದು ಗೌರವಿಸಲ್ಪಟ್ಟಿದೆ.
https://yssofindia.org/paramahansa-yogananda/Comments-Reviews

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಇತರ ವೀಡಿಯೋಗಳಿಗೆ ಚಂದಾದಾರರಾಗಿ:
https://www.youtube.com/c/YoganandaYSS

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯಿರಿ: https://yssofindia.org

Playlist: https://www.youtube.com/playlist?list=PLn10v4yggZ_Li9ecxsytkRh-ItbdyeeoX

An audiobook that penetrates to the core of Yoga philosophy. Originally written in 1946 by Sri Sri Paramahansa Yogananda, a great yogi and mystic of modern times, and founder of Yogoda Satsanga Society of India. Acclaimed over the world as a spiritual treasure, this best-selling classic has inspired millions to embark on their own transforming journey to a new and profoundly fulfilling way of life. All the wisdom, humour, and inspiration of Paramahansa Yogananda’s extraordinary life story is unraveled in the immediacy of the spoken word. 

Newcomers to the book, as well as those for whom it is a long-treasured companion, will welcome this sensitive and compelling reading by a professional narrator which captures the charm of Paramahansa Yogananda’s many colourful anecdotes, bringing to vivid life the author’s rich tapestry of his spiritual experiences, meetings with other saints, and his illuminating explorations of life’s ultimate mysteries.

This audiobook edition is unabridged mp3 available for free download at https://bookstore.yssofindia.org/product/Autobiography-of-a-Yogi-hindi-audiobook  

After the publishing of the book in 1946, The world media have consistently showered tributes to this book. In 1999, it was honoured as one of “100 Best Spiritual Books of the Century”.
https://yssofindia.org/paramahansa-yogananda/Comments-Reviews

Subscribe for other videos from Yogoda Satsanga Society of India:
https://www.youtube.com/c/YoganandaYSS

Learn more about Yogoda Satsanga Society of India: https://yssofindia.org

#Spirituality#Yogananda#Audiobook
#HowToLive
#YSS
#SRF
#YogodaSatsangaSociety
#KriyaYoga
#AutobiographyofaYogi
#ParamahansaYogananda
#MahavatarBabaji

Autobiography of Yogi Tamil Audiobook

Disclaimer DMCA