ಜೆಡಿಎಸ್ ಅಂದ್ರೆ ಅದೊಂದು ಕುಟುಂಬಕ್ಕೆ ಸೀಮಿತವಾದ ಪಕ್ಷ |
|
ಜೆಡಿಎಸ್ ಅಂದ್ರೆ ಅದೊಂದು ಕುಟುಂಬಕ್ಕೆ ಸೀಮಿತವಾದ ಪಕ್ಷ ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿಕೆ ಅಪ್ಪ, ಮಕ್ಕಳು, ಮೊಮ್ಮಕ್ಕಳು ಈಗ ಸೊಸೆಯಂದಿರು ರಾಜಕೀಯಕ್ಕೆ ಬಂದಿದ್ದಾರೆ ಈಗ ಹೆಚ್.ಡಿ ದೇವೇಗೌಡರ ಕುಟುಂಬದಲ್ಲೇ ಟಿಕೆಟ್ಗಾಗಿ ಕಿತ್ತಾಟ ನಡೆಯುತ್ತಿದೆ ಇದೆಲ್ಲವನ್ನ ರಾಜ್ಯದ ಜನರು ನೋಡುತ್ತಿದ್ದಾರೆ ರೇವಣ್ಣ ಶಾಸಕರು, ಒಬ್ಬ ಮಗ ಸಂಸದ, ಮತ್ತೊಬ್ಬ ಎಂಎಲ್ಸಿ ಆಗಿದ್ದಾರೆ ಈಗ ಭವಾನಿ ರೇವಣ್ಣ ಅವರು ಎಂಎಲ್ಎ ಆಗಲು ಟಿಕೆಟ್ ಬಯಸಿದ್ದಾರೆ ಇದರಿಂದ ಜೆಡಿಎಸ್ ಮುಖಂಡರು ಬೇಸರಗೊಂಡು ನಮ್ಮ ಪಕ್ಷದತ್ತ ಬರುತ್ತಿದ್ದಾರೆ ಶಿವಲಿಂಗೇಗೌಡ, ಗುಬ್ಬಿ ಶ್ರಿನಿವಾಸ್ ಮತ್ತು ದೇವೇಗೌಡರ ಆಪ್ತರಾದ ವೈ.ಎಸ್.ವಿ ದತ್ತ ಅವರು ಈ ಬೆಳವಣಿಗೆ ಎಲ್ಲಾ ನೋಡಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿಕೆ JDS is a party limited to family Statement of KPCC Working President R. Dhruvanarayan in Mysore Fathers, children, grandchildren and now daughters-in-law have joined politics Now there is a scramble for tickets in HD Devegowda's family All this is being seen by the people of the state Revanna is an MLA, one son is an MP and another is an MLC Now Bhavani Revanna wants ticket to become MLA JDS leaders are fed up with this and are coming to our party Shivalingegowda, Gubbi Srinivas and Y.S.V Dutta who were close friends of Deve Gowda. Seeing all this development, he left the party and joined the Congress Statement of KPCC Working President R. Dhruvanarayan in Mysore
|