Ullasada Hoomale | Shreya Ghoshal | 8D audio kannada song | cheluvina chittara Ismart Beatz | |
|
#sheyaghosal #kannadasong #8Daudio
🎧 Use headphone or earphones for best experience our new telegram channel link :https://t.me/ismartbeatz8daudiochannel _______________________________________ Song Credit : ♪ Song : ullasada Hoomale movie name : cheluvina chithara ♪ Singer : Shreya Ghoshal ♪ 8D edit : ISMARTBEATZ lyrics 🎼🎵 ▬▬▬▬▬▬▬ ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ ಸಂಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ ಮುಂಜಾನೆಯು ನೀ ಮುಸ್ಸಂಜೆಯು ನೀ ನನ್ನೆದೆಯ ಬಡಿತವು ನೀ ಹೃದಯದಲ್ಲಿ ಬೆರೆತವ ನೀ ಮೊದ ಮೊದಲು ನನ್ನೊಳಗೆ ಉದಯಿಸಿದಾ ಆ ಆಸೆಯು ನೀ ನನ್ನವನೆ ಎಂದಿಗು ನೀ ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ ♫♫♫♫♫♫♫♫ ನಾನನಾನಾನಾ ನಾನನಾನಾನ ನಾನನಾನಾನಾ ನಾನನಾನಾನ ✽✽✽✽✽✽✽ ಮಾತಿಲ್ಲದೆ ಕತೆಯಿಲ್ಲದೆ ದಿನವೆಲ್ಲ ಮೌನವಾದೆ ನಾ ಕಳೆದು ಹೋದೆನು ಹುಡುಕಾಡಿ ಸೋತೆನು ಹಸಿವಿಲ್ಲದೆ ನಿದಿರಿಲ್ಲದೆ ದಣಿವಾಗಲು ಇಲ್ಲ ನನ್ನೊಳಗೆ ನೀನಿರೆ ನನಗೇನು ಬೇಡವೊ ನನ್ನ್ ಪಾಠವು ನೀ ನನ್ನೂಟವು ನೀ ನಾ ಬರೆವ ಲೇಖನಿ ನೀ ನಾ ಉಡುವ ಉಡುಗೆಯು ನೀ ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ ಸ ನಿ ಸ ನಿ ಸಾ ಸ ನಿ ಸ ನಿ ಸಾ ಸ ನಿ ಸ ನಿ ಸಾ ಸ ನಿ ಸ ನಿ ಸಾ ಸ ನಿ ಸ ನಿ ಸಾ ಸ ನಿ ಸ ನಿ ಸಾ ಸ ನಿ ಸ ನಿ ಸಾ ಸ ನಿ ಸ ನಿ ಸಾ ಸ ನಿ ಸ ನಿ ಸಾ ಸ ನಿ ಸ ನಿ ಸಾ ◢◢◢◢◢◢◢◢◢◢◢ ನನ್ನ ಸ್ನಾನದಾ ನೀರಲ್ಲಿಯೂ ಬೆರೆತಿದ್ದ ಚೆಲುವಾ ನೀನು ಕನ್ನಡಿಯ ನೋಡಿದೆ ನನ್ನೊಡನೆ ಕಾಡಿದೆ ನಾ ಹಚ್ಚುವಾ ಕಾಡಿಗೆ ಯಲಿ ಅವಿತಿದ್ದ ಚೋರಾ ನೀನು ನಾನಿಟ್ಟ ಕುಂಕುಮ ದಿ ಫಳ ಫಳನೆ ಹೊಳೆಯುವ ನೀ ನಾ ಮುಡಿದಾ ಮಲ್ಲಿಗೆಗೆ ಪರಿಮಳ ನೀ ಒಡೆಯನು ನೀ ನಾ ಮಲಗೋ ಹಾಸಿಗೆ ನೀ ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ ಸಂಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ ಮುಂಜಾನೆಯು ನೀ ಮುಸ್ಸಂಜೆಯು ನೀ ನನ್ನೆದೆಯ ಬಡಿತವು ನೀ ಹೃದಯದಲ್ಲಿ ಬೆರೆತವ ನೀ ಮೊದ ಮೊದಲು ನನ್ನೊಳಗೆ ಉದಯಿಸಿದಾ ಆ ಆಸೆಯು ನೀ ನನ್ನವನೆ ಎಂದಿಗು ನೀ ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ ✦✦✦✦✦✦✦✦✦ I don't own this song 🔇 This song is copyright 🔊 For any copyright issue please email me ismarttalkies56@gmail.com Like and share the video . I Am not the owner of this song . bg video credit : respective owners :::::::::::::::::::::::::::::::::::::::::::::::::::::::::::::::::::::::::::::::::::::::::::::::::::::: Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. :;:;:;:;:;;:;:;;;;::::::::::::::::::::::::::::::::::::::::::::::::::::::::::::::::::::::::::::::::: LIKE | COMMENT | SHARE | SUBSCRIBE ---------------------------------------------------------------------------------- For all updates : SUBSCRIBE US ISMARTBEATZ © Please note, if you are the artist of any of the songs promoted here in this channel, you have full control. This is a right that you have and we will not change that. If any part of the contents of this channel is your property (such as an image or distributor artist musician, label), please send me a e-mail message or a personal message and your content will be removed immediately. Please do not flag my channel. #8dsongs #kannadasongs #music #ismartbeatz #8daudio #8dkannada • Contact: ismarttalkies56@gmail.com THANK YOU FOR WATCHING ♥️😊 |