Ivanu Geleyanalla || Mungaru male || Ganesh, Pooja Gandhi || Lyrical video || Kannada lyrics |
|
Ivanu Geleyanalla || Mungaru male || Ganesh, Pooja Gandhi || Lyrical video || Kannada lyrics
lyrics ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ ಸೋಲದಂತೆ ಕಾಯೇ ಮನವೆ ಉಳಿಸು ನನ್ನನು ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ ivanu gelayanalla gelati nau modale alla ivanu iniya nalla tumba saniha bandiha nalla novinallu nagutivoo nalla yake ithara jan manavi kelu char beda evana kadige yake ninnada sallada salige irali anthara ivanu gelayanalla kelati nau modale alla holavoo hadialli ivanu nange hoovoo mulla manada kadinalli ivanu alau thikar suliyo ariyadenta hoskampanavo yako kanino arito marito jiva valdente ivana kadige soldente kaye manave volaso nannau ivanu eeniyanalla tumba saniha bandiha nalla tiledu tiledu eevanu tannu tane sultiha nalla holame amba sulige ee jo baride eelideh nalla savinallu naguvuda balla yenu kalvala mulaguvavanu kugu chachu ante madide kaiya charibidaudeya hridaya yeno talmala ivanu eeniyanalla tumba saniha bandiha nalla |