Andada Bombege - Video Song - Neelakanta | Ravichandran | Namitha | SP Balasubrahmanyam |
|
Neelakanta Kannada Movie Song: Andada Bombege - HD Video
Actor: Ravichandran, Namitha Music: V Ravichandran Singer: SPB Lyrics: V Ravichandran Year :2006 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Neelakanta – ನೀಲಕಂಠ 2006*SGV Song Lyrics In Kannada: ಕೋರಸ್ : ಸ ಸಾನಿ ಸಾರಿರಿಗಸ್ ಗಮಗರಿಸ್ ಸನಿ ಸನಿ ರಿಗಸ್ ಗಮಗರಿಸ್ ನಿಸನೀಸ ಗರಿಗಸ ರಿಸಾನಿ ಪಮರಿ ಗಮಗರಿಸಪ ಹೂಂ ಹೂಂ ಹೂಂ ಹೂಂ ಹೂಂ ಹೂಂ ಗಂಡು : ಅಂದದ ಬೊಂಬೆಗೆ... ಗಂಧದ ಶೃಂಗಾರ.. ಅಂದದ ಬೊಂಬೆಗೆ, ಗಂಧದ ಶೃಂಗಾರ ಚೆಂದದ ಬೊಂಬೆಗೆ, ಹೂವಿನ ವಯ್ಯಾರ ಬಂಗಾರಕೆ ಬಂಗಾರದ ಒಡವೆ ಯಾಕೆ ಹೇಳಿ ತಂದನೋ ..( ಸ ರಿಸನಿ ನಿಸಪ) ಹೂವಿಗೆ ಹೂವಿನ ಅಲಂಕಾರ ಯಾಕೆ ತಂದನೋ .( ಸ ರಿಸನಿ ನಿಸಪ) ನಿನ್ನ ನಗುವೆ ಬಂಗಾರ, ಮೌನಾಲಂಕಾರ ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ ಅಂದಕೆ ಅಂದ ತಂದ ತಂದಾನಾ ಅಂದದ ಬೊಂಬೆಗೆ ಗಂಧದ ಶೃಂಗಾರ ಚೆಂದದ ಬೊಂಬೆಗೆ ಹೂವಿನ ವಯ್ಯಾರ ಹೆಣ್ಣು : ಸ.. ನಿಸಾ ನಿಸಾ ನಿಸಾ ಸರಿಗರಿಸಾ ಪನೀಪಮ ಸಗಾ ಗಂಡು : ನಮ್ಮೂರ ಶಿಲ್ಪ ನೀನೆ ಕೇಳೆ ಓ ಚೆಲುವೆ ಬೇಲೂರು ಹಳೆಬೀಡು ಯಾಕೆ ಹೇಳೆ ನಮ್ಮೂರ ಬೊಂಬೆ ನೀನೆ ಕೇಳೆ ಓ ಚೆಲುವೆ ರಂಭೆ ಊರ್ವಶಿ ಯಾಕೆ ಹೇಳೆ...(ಆಆಆ ) ಆ.. ಆ.. ನವಿಲು ಕೂಡ ಮಳೆಗೆ ಕಾಯದೆ ನಿನ್ನ ಅಂದ ನೋಡಿ ಕುಣಿಯಿತಲ್ಲೆ ಚೆಲುವೆ ಓ ರಾಜಕುಮಾರಿ, ಓ ರಾಜಕುಮಾರಿ ಊರಿಗೆ ಮೆರಗು ತಂದ ಅಂದಾನೆsss ನಿನ್ನ ನಗುವೆ ಬಂಗಾರ, ಮೌನಾಲಂಕಾರ ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ ಅಂದಕೆ ಅಂದ ತಂದ ತಂದಾನಾ ಅಂದದ ಬೊಂಬೆಗೆ ಗಂಧದ ಶೃಂಗಾರ ಚೆಂದದ ಬೊಂಬೆಗೆ ಹೂವಿನ ವಯ್ಯಾರ ಹೆಣ್ಣು : ಸ ಸರಿ ಸಾರಿಗರಿಸ ಗಮಗರಿಸ ಸಾನಿ ಸಾನಿ ರಿಗಸ ಮಪಗರಿಸ ರಿಸನೀಸ ಗರಿಗಸ ನಿಸನಿ ಪಪಗರಿ ಗರಿಸನೀಸ ಅ.. ಗಂಡು : ದಡ ತೇಲಿ ಬಂದ ಅಲೆಗಳು ಹಿಂದೆ ಹೋಗದೆ ಮೈಮರೆತಿವೆ ಯಾಕೆ ಹೇಳೆ ಚೆಲುವೆ ಆಕಾಶದಲ್ಲಿ ಆ ನಮ್ಮ ಸೂರ್ಯ ಮುಳುಗದೆ ಮೈಮರೆತನು ಯಾಕೆ ಹೇಳೆ ಚೆಲುವೆ..(ಓಓಓ ) ಆ.. ಆ.. ನಿನ್ನ ಅಂದ ಚಂದಾನೆ, ಅದಕೆ ಕಾರಣ ಓ ಚೆಲುವೆ ಓ ರಾಜಕುಮಾರಿ, ಓ ರಾಜಕುಮಾರಿ ಊರಿಗೆ ಮೆರಗು ತಂದ ಅಂದಾನೆsss ನಿನ್ನ ನಗುವೆ ಬಂಗಾರ, ಮೌನಾಲಂಕಾರ ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ ಅಂದಕೆ ಅಂದ ತಂದ ತಂದಾನಾ |