Balinalli Ondondu Dinakondu - HD Video Song | Gopi Krishna | Ravichandran | Mano | K.S.Chithra |
|
Song: Baalinalli Ondondu Dinakondu -HD Video
Kannada Movie: Gopi Krishna Actor: Ravichandran, Roopini Music Director : Hamsalekha Singer: Mano, K.S.Chithra Lyrics: Hamsalekha Year :1992 Subscribe To Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Gopi Krishna – ಗೋಪಿ ಕೃಷ್ಣ1992*SGV Nayakara O Nayaka Song Lyrics in Kannada: ಗಂಡು : ನಾಯಕರ ಓ ನಾಯಕ ಸಾಕು ಇನ್ನೂ ಈ ನಾಟಕ ಸೂತ್ರ ನೀನು ಪಾತ್ರ ನಾನು ನಾಯಕರ ಓ ನಾಯಕ ಸಾಕು ಇನ್ನೂ ಈ ನಾಟಕ ಸೂತ್ರ ನೀನು ಪಾತ್ರ ನಾನು ಬಾಳಿನಲಿ ಒಂದೊಂದು ದಿನಕ್ಕೊಂದು ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ ಬದುಕಿನ ಅವಸರ ಕೆಡಿಸಿದೇ ಹುಡುಗರ ಬಾಳಿನಲಿ ಒಂದೊಂದು ದಿನಕ್ಕೊಂದು ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ ಗಂಡು : ನಾಯಕರ ಓ ನಾಯಕ ಬೊಂಬೆಗಳ ಸಂಚಾಲಕ ಚಾಲು ಇನ್ನೂ ಈ ನಾಟಕ ಸೂತ್ರ ನೀನು ಪಾತ್ರ ನಾನು ಸುಳ್ಳುಗಳಾ ಆದೇಶಿಗೇ ವೀರವನು ಓಡಾಡಿಸಿ ಧರ್ಮಗಳ ಕಾಪಾಡಿಸೋ ಸೂತ್ರ ನೀನು ಪಾತ್ರ ನಾನು ಬಾಳಿನಲಿ ಒಂದೊಂದು ತಲೆಗೊಂದು ತೀರದ ಭಾರದ ಚಿಂತೇ ಬದುಕಿನ ಅವಸರ ನುಡಿಸಿದೇ ಅಪಸ್ವರ ಬಾಳಿನಲಿ ಒಂದೊಂದು ವಿಷಯಕ್ಕೂ ದಿನವೂ ತಲೆಗೆ ಕೆರೆತ ದುಡ್ಡಿಗೂ ಕಾಸಿಗೂ ಅಲೆತ ಬದುಕಿನ ಅವಸರ ಕುಣಿಸಿದೆ ಥರಥರಾ ಬಾಳಿನಲಿ ಒಂದೊಂದು ದಿನಕ್ಕೊಂದು ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ ಹೆಣ್ಣು : ಬಿಳಿಯ ದಾಡಿ ಚಂದಿರ ಹುಡುಗಿಯರ ಈ ಮಂದಿರ ನೋಡಿ ಒಳಗೆ ಬಂದೀರಾ ಯಾರ ಬೇಕು ಏನು ಬೇಕು ಗಂಡು : ಬಂಗಲೆಯ ಭಾಮಾಮಣಿ ತಿಂಡಿಗಳ ನುಂಗೋ ಗಿಣಿ ಅರಗಿಣಿ ಓ ರೂಪಿಣಿ ಕೆಲಸ ಬೇಕು ಕಲಿಸ ಬೇಕು ಹೆಣ್ಣು : ಬಾಳಿನಲಿ ಒಂದೊಂದು ದಿನಕ್ಕೊಂದು ತರಲೆ ತಲೆಯ ನೋವು ಯಾಕೆ ಬಂದ್ರಿ ನೀವೂ ಹಾಡಿನ ಮೇಷ್ಟರೇ ಪುಣ್ಯ ನೀವೂ ಹೊರಟರೇ ಗಂಡು : ಬಾಳಿನಲಿ ಒಂದೊಂದು ದಿನಕ್ಕೊಂದು ಬಣ್ಣದ ಬಣ್ಣದ ವೇಷ ಬದುಕಿನ ಅವಸರ ಬಯಸಿದೆ ಕನಿಕರ |