♫musicjinni

Baanalli Odo Megha America America Kannada Karaoke Song With Lyrics || AMERICA AMERICA

video thumbnail
#SHIVKUMARYASHKARAOKE

Baanalli Odo Megha America America Kannada Karaoke Song With Lyrics || AMERICA AMERICA
Baanalli Odo Megha | America America | Ramesh Aravind | Akshay Anand | Kannada Video Song

Song: Baanalli Odo Megha karaoke
Kannada Movie: America America
Actor: Ramesh Aravind, Akshay Anand, Hema Panchamukhi
Music: Mano Murthy
Singer: Rajesh Krishnan, Sangeetha Katti, Ramesh Chandra
Lyrics: Nagathihalli Chandrashekhar
Year:1997


Baanalli Odo Megha Song Lyrics In Kannada:

ಗಂಡು : ಓ ಹೊ ಹೊ ಹೋ.. ಓ ಹೊ ಹೊ ಹೋ
ಹೆಣ್ಣು : ಲಾ ಲಾ ಲಾ ಲಾ...
ಗಂಡು : ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಹೆಣ್ಣು : ಎಲ್ಲುಂಟು ಒಲವಿರದ ಜಾಗ
ಇಬ್ಬರು : ಬಾ ಬಾ ಗೆಳೆಯಾ ಬೇಗ
ಗಂಡು : ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಹೆಣ್ಣು : ಎಲ್ಲುಂಟು ಒಲವಿರದ ಜಾಗ
ಇಬ್ಬರು : ಬಾ ಬಾ ಗೆಳೆಯಾ ಬೇಗ

ಗಂಡು : ಮುಗಿಲೊಂದು ಮನಸಿನ ಬಿಂಬಾ ಮುತ್ತಿನಾ ಮಣಿಗಳೆ ತುಂಬಾ
ಎಲ್ಲೋ ದೂರದ ಚುಕ್ಕಿ ಅದರತ್ತ ಗಿರಿಮುಗಿಲಾ ಹಕ್ಕಿ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಹೆಣ್ಣು : ಎಲ್ಲುಂಟು ಒಲವಿರದ ಜಾಗ
ಇಬ್ಬರು : ಬಾ ಬಾ ಗೆಳೆಯಾ ಬೇಗ

ಕೋರಸ್ : ಆಆಆಅ.. ಆಆಆಅ... ಹೂಂಹೂಂಹೂಂಹೂಂ ..
ಗಂಡು : ಓ ಮಣ್ಣಲ್ಲಿ ತಾ ಬೇರೂರಿ ನೆಲತಾಯ ಮೊಲೆಹಾಲ ಹೀರಿ
ಹಸುರಾಗಿ ನಿಂತೀ ಬಾಳು ಹೇ ಗಾಳಿ ನಿನಗೆ ಸವಾಲು
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಹೆಣ್ಣು : ಎಲ್ಲುಂಟು ಒಲವಿರದ ಜಾಗ
ಇಬ್ಬರು : ಬಾ ಬಾ ಗೆಳೆಯಾ ಬೇಗ
ಗಂಡು : ಓಹೋಹೋ.. ಓಹೋಹೋ.ಓಓಓಓ . ಓಹೋಹೋ..
ಹೆಣ್ಣು : ಲಲ್ಲಲ್ಲಾಲ್ಲಲ್ಲ ಲಲ್ಲಲ್ಲಾಲ್ಲಲ್ಲ

ಹೆಣ್ಣು : ಬಾನಲ್ಲೇ ಒಡೆದರೂ ಮೇಘಾ ಮಳೆಗೂ ಮಣ್ಣಲೇ ಜಾಗ
ಅಲ್ಲಿಗೂ ಇಲ್ಲಿಗೂ ಸೇತು ಮೌನ ಮೌನದ ನಡುವೇ ಮಾತು
ಗಂಡು : ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಹೆಣ್ಣು : ಎಲ್ಲುಂಟು ಒಲವಿರದ ಜಾಗ
ಇಬ್ಬರು : ಬಾ ಬಾ ಗೆಳೆಯಾ ಬೇಗ... ಬಾ ಬಾ ಗೆಳೆಯಾ ಬೇಗ... ಬಾ ಬಾ ಗೆಳೆಯಾ ಬೇಗ

Baanalli Odo Megha America America Kannada Karaoke Song With Lyrics || AMERICA AMERICA

Disclaimer DMCA