♫musicjinni

ಜಗ್ಗಿ ವಾಸುದೇವ್ ಸದ್ಗುರು ಆದದ್ದು ಹೇಗೆ? | How Jagadish Vasudev Became Sadhguru | Sadhguru Kannada

video thumbnail
ಸದ್ಗುರುಗಳು, 2009ರ ಟೆಡ್ ಟಾಕ್ ನಲ್ಲಿ, ಬಾಲ್ಯದಿಂದಲೂ ಏನನ್ನೂ ನಂಬದೇ ಅನುಮಾನಿಸುತ್ತಿದ್ದ ಅವರು ಜ್ಞಾನೋದಯವನ್ನು ಹೊಂದಿ, ಒಂದು ಒಳಗೂಡಿಸಿಕೊಳ್ಳುವ ಸ್ಥಿತಿಯಿಂದಾಗಿ ತಮ್ಮ ಅಸ್ತಿತ್ವದ ಸಂಪೂರ್ಣತೆಯನ್ನು ಅನುಭವಿಸುವಂತೆ ಮಾಡಿದ ಸಮಯವನ್ನು ನಮ್ಮೊಡನೆ ಹಂಚಿಕೊಳ್ಳುತ್ತಾರೆ. ಇದೇ ಅನುಭವ ಇಡೀ ಮನುಕುಲಕ್ಕೆ ಮಾಡಿಸಬೇಕೆಂದು ಅವರು ಏಕೆ ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದೂ ವಿವರಿಸುತ್ತಾರೆ.

English video:
How Jagadish Vasudev Became Sadhguru | TED Talk 2009
https://www.youtube.com/watch?v=UyPTXHym2ko

ಸದ್ಗುರುಗಳ ಇನ್ನಷ್ಟು ವಿಡಿಯೊಗಳು:

ಸದ್ಗುರುಗಳಿಂದ ಟಿಪ್ಸ್:
https://www.youtube.com/watch?v=jdvUgoBL5Lg&list=PLkwMTk2G0TemmmLeuZN8AEtwEIX0RUwER

ಕೋಪವನ್ನು ನಿಭಾಯಿಸುವುದು ಹೇಗೆ?
https://www.youtube.com/watch?v=sAItZclbtfg&list=PLkwMTk2G0TenfePWf9A2kWYUxMDNiKB18

ಜೀವನಾಭ್ಯಾಸಗಳು:
https://www.youtube.com/watch?v=Zzn78lCYjfE&list=PLkwMTk2G0Tel_TY6FfUjlzghYW3BqtTo_

ರೋಚಕ ಕಥೆಗಳು:
https://www.youtube.com/watch?v=axkNAeIXuhU&list=PLkwMTk2G0Ten7JGZ_F4opBY8Qy0d0xD1V

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
https://www.youtube.com/playlist?list=PLkwMTk2G0TelcahekV9g6YaCe9C3twPyV

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
https://www.facebook.com/SadhguruKannada

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ:
http://kannada.cauverycalling.org

ಸದ್ಗುರು ಆಪ್:
http://onelink.to/sadhguru__app


ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

#sadhgurujaggivasudev #tedtalk #kannada

ಕಷ್ಟದ ಸಮಯದಲ್ಲಿ ಇದೊಂದು ನೆನಪಿಟ್ಟುಕೊಂಡರೆ ಸಾಕು! | Sadhguru Kannada

Sadhguru Vasudev kannada Speech: ಚಿಕ್ಕಬಳ್ಳಾಪುರ ಆದಿಯೋಗಿ ಸ್ಥಳದಲ್ಲಿ ಸದ್ಗುರು ಕನ್ನಡದಲ್ಲಿ ಸಂದೇಶ | #TV9D

ಸದ್ಗುರು ಥ್ರಿಲ್ಲಿಂಗ್ ಸ್ಟೋರಿ | Sadguru | Life Story | Biography | Isha | Shiva Statue | Kannada News

ಸದ್ಗುರು - ಉಪೇಂದ್ರ ಸಂವಾದ | Sadhguru in Conversation with Actor Upendra

ಅತಿಯಾಗಿ ಆಲೋಚಿಸುವುದನ್ನು ನಿಲ್ಲಿಸುವುದು ಹೇಗೆ? Sadhguru Kannada | ಸದ್ಗುರು

ಸದ್ಗುರುಗಳಿಂದ ಸಂದೇಶ | An Update From Sadhguru | Sadhguru Kannada

ಸುಮ್ಮನಿರುವುದನ್ನು ಕಲಿತುಕೊಳ್ಳಿ! | Is Perception More Important Than Expression? | Sadhguru Kannada

ಜೀವನದಲ್ಲಿ ಖಚಿತವಾಗಿ ಯಶಸ್ವಿಯಾಗಲು ಕೆಲವು ಟಿಪ್ಸ್ | ಸದ್ಗುರು ಕನ್ನಡ

ಸದ್ಗುರುಗಳು ಇಷ್ಟು ದೊಡ್ಡ ಅಪಾಯವನ್ನು ಏಕೆ ತೆಗೆದುಕೊಂಡರು? |Sadhguru Kannada| Update on His Health Situation

ದಿನಕ್ಕೆ 2 ಬಾರಿ ಮಾತ್ರ ಊಟ ಮಾಡಬೇಕೇ? | Sadhguru Kannada

ಯಾವುದರ ಭಯವೂ ಇಲ್ಲದೆ ಬದುಕೋದು ಹೇಗೆ? | Sadhguru Kannada

ಮನಃಶಾಂತಿಯನ್ನು ಕಂಡುಕೊಳ್ಳುವುದು ಹೇಗೆ? | How Can I Find Peace Of Mind? | Sadhguru Kannada

ನಿಮ್ಮ ಜೀವನವನ್ನು ಸುಲಭವಾಗಿ ನಿರ್ವಹಿಸುವುದು ಹೇಗೆ? [ಸಂಪೂರ್ಣ ಡಿವಿಡಿ] | Inner Management [Full DVD]

ನಕಾರಾತ್ಮಕ ಯೋಚನೆಗಳನ್ನು ತೆಗೆಯೋದು ಹೇಗೆ? Sadhguru Kannada

ಮನಸ್ಸು ಹುಚ್ಚುಚ್ಚಾಗಿ ಆಡುತ್ತಿದೆಯೇ? | Have you lost your Mind | Sadhguru Kannada

ಆನಂದಭರಿತ ಜೀವನ ನಿಮ್ಮದಾಗಬೇಕೆ? ಈ 5 ಟಿಪ್ಸ್ ನಿಮಗಾಗಿ | 5 Tips For A Happy Life | Success | Kannada

ಜಗತ್ತಿನ ಅತಿ ದೊಡ್ಡ ವಜ್ರಕ್ಕಿಂತ ಮೌಲ್ಯವಾದದ್ದು ಏನು? | Largest Diamond | Sadhguru Kannada

ನಿಮ್ಮ ಬದುಕಿನಲ್ಲಿ ಮೌನ ಎಷ್ಟು ಮುಖ್ಯ? | Importance Of Silence | Sadhguru Kannada | ಸದ್ಗುರು

ಭಾವನೆಗಳಿಂದ ನಾವು ಏನು ಬೇಕಾದರೂ ಸಾಧಿಸಬಹುದೇ? | ಸದ್ಗುರು ಕನ್ನಡ | Sadhguru Kannada

ವಯಸ್ಸಾದಂತೆ ಹೆಚ್ಚು ಉತ್ಸಾಹ ಮತ್ತು ಲವಲವಿಕೆಯಿಂದ ಇರೋದು ಹೇಗೆ? | Young & Energetic | Sadhguru Kannada

ಮನಸ್ಸಿನ ಮೇಲೆ ಪ್ರಭುತ್ವ ಹೊಂದಲು ಸರಳ ಉಪಾಯ | Master Your Mind with this Technique | Sadhguru Kannada

ಕುಲದೈವ: ನಿಮಗೆ ಗೊತ್ತಿರದ ಅದ್ಭುತ ವಿಜ್ಞಾನ | Sadhguru Kannada

ನಿಮ್ಮ ಯೋಚನೆಗಳ ಜೊತೆ ಹೋರಾಡಬೇಡಿ! | Fighting Your Own Thoughts | Sadhguru Kannada

ಯಾರೋ ನಮಗೆ ಹಾನಿ ಮಾಡಿದರೂ ಸುಮ್ಮನೆ ಇರಬೇಕೆ? | Sadhguru on Revenge | Sadhguru Kannada

ಕನಸಿಗೂ ತಂತ್ರಕ್ಕೂ ಸಂಬಂಧವಿದೆಯೇ? | ಸದ್ಗುರು ಕನ್ನಡ | Sadhguru Kannada

ಏಕೆ ಈ ವರ್ಷ ನಿಮ್ಮ ಜೀವನವನ್ನೇ ಬದಲಿಸಬಹುದು? | New Year 2024 | Why This Coming Year Can Change Your Life

ಅಯೋಧ್ಯೆ ರಾಮ ಮಂದಿರ - ಇದು ಹಿಂದುಗಳ ಹುಚ್ಚುತನವೇ? | Ayodhya Ram Mandir: A Hindu Obsession? | Kannada

Sadhguru’s Brain Surgery Recovery - Doctor's Update

ಅಧ್ಯಾತ್ಮದಲ್ಲಿ ಯಾವುದು ಮುಖ್ಯ? - ಅನುಗ್ರಹ ಅಥವಾ ಸಾಧನೆ? | What Matters in Spirituality | Sadhguru Kannada

ಎಂದಾದರೂ ತೀವ್ರವಾದ ಹಸಿವನ್ನು ಅನುಭವಿಸಿದ್ದೀರಾ? | Sadhguru Kannada

Disclaimer DMCA