ಕಷ್ಟದ ಸಮಯದಲ್ಲಿ ಇದೊಂದು ನೆನಪಿಟ್ಟುಕೊಂಡರೆ ಸಾಕು! | Sadhguru Kannada |
|
ಈ ಕ್ಷಣ ನಿಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾದ ಸಂಗತಿ ಯಾವುದು? ಬೇರೆಲ್ಲವೂ ಮುಖ್ಯವಾಗುವುದು ನೀವು ಜೀವಂತವಾಗಿರುವುದರಿಂದಲೇ ಅಲ್ಲವೇ ಎಂದು ಸದ್ಗುರು ನೆನಪಿಸುತ್ತಾರೆ. ಮತ್ತು ಜೀವನವು ಸರಿದು ಹೋಗುತ್ತಲೇ ಇದೆ. ಹಾಗಾದರೆ ನೀವು ಜೀವಂತವಾಗಿರುವುದಕ್ಕೆ ಒಂದು ಮುಗುಳ್ನಗು ಬೀರಬಾರದೇ? ಜೀವಂತವಿಲ್ಲದಿದ್ದರೆ ವಿನಾಯಿತಿ!
English video: Life is Ticking Away – Time to Smile! https://www.youtube.com/watch?v=E0MqXuryFG4&t=0s ಸದ್ಗುರುಗಳ ಇನ್ನಷ್ಟು ವಿಡಿಯೊಗಳು: ಸದ್ಗುರುಗಳಿಂದ ಟಿಪ್ಸ್: https://www.youtube.com/watch?v=jdvUgoBL5Lg&list=PLkwMTk2G0TemmmLeuZN8AEtwEIX0RUwER ಕೋಪವನ್ನು ನಿಭಾಯಿಸುವುದು ಹೇಗೆ? https://www.youtube.com/watch?v=sAItZclbtfg&list=PLkwMTk2G0TenfePWf9A2kWYUxMDNiKB18 ಜೀವನಾಭ್ಯಾಸಗಳು: https://www.youtube.com/watch?v=Zzn78lCYjfE&list=PLkwMTk2G0Tel_TY6FfUjlzghYW3BqtTo_ ರೋಚಕ ಕಥೆಗಳು: https://www.youtube.com/watch?v=axkNAeIXuhU&list=PLkwMTk2G0Ten7JGZ_F4opBY8Qy0d0xD1V ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: https://www.youtube.com/playlist?list=PLkwMTk2G0TelcahekV9g6YaCe9C3twPyV ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: https://www.facebook.com/SadhguruKannada ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. |