ಅನುರಾಗವ ಭೋಗಾ Anuragava Bhoga Video Song - Aakasmika Movie - Dr. Rajkumar - Madhavi - Hamsalekha |
|
Song: Anuragava Bhoga - HD Video.
Kannada Movie: Aakasmika Actor: Dr Rajkumar, Geetha Music: Hamsalekha Singer: Dr Rajkumar Lyrics: Hamsalekha Director: T S Nagabharana Year: 1993 Song Lyrcis: ಆಆಆ... ಆಆಆ .. ಅನುರಾಗವ ಭೋಗಾ ಸುಖದಾ ಅನುರಾಗವ ಭೋಗಾ ಸುಖದಾ ಅನುಭವವಾ ಮುದವಾ ಪಡೆವಾ ನಲಿವಾ ಅನುರಾಗವ ಭೋಗಾ ಸುಖದಾ ಅನುಭವವಾ ಮುದವಾ ಪಡೆವಾ ನಲಿವಾ .. ಅನುರಾಗವ ಮನ ಮೋಹನಾ.. ಆಂಗೀ ಮುಖ ತೋರಲೇ.. ನೀರೇ ಮನ ಮೋಹನಾ.. ಆಂಗೀ.. ಆಆಆಆ ಆಅಅಅಅ ಆಆಆ... ಆಆಆ ಮನ ಮೋಹನಾ.. ಆಂಗೀ ಮುಖ ತೋರಲೇ ನೀರೇ ಮನ ಮೋಹನಾ..... ಮನ ಮೋಹನಾ.. ಆಂಗೀ ಮುಖ ತೋರಲೇ.. ನೀರೇ ಮನ ಮೋಹನಾ..... ಮನ ಮೋಹನಾ.. ಆಂಗೀ ಮುಖ ತೋರಲೇ.. ನೀರೇ ಧ್ಯಾನ ನಿನ್ನೊಳಗೇ ... ಧ್ಯಾನ ನಿನ್ನೊಳಗೆ ಎನ್ನ ಸಾಮ್ರಾಜ್ಯ ಇದೇ ಅನುರಾಗವ ಭೋಗಾ ಸುಖದಾ ಅನುಭವವಾ ಮುದವಾ ಪಡೆವಾ ನಲಿವಾ... ಅನುರಾಗವ ... ಅನುರಾಗವ ... ಅನುರಾಗವ ... ಅನುರಾಗವ ... ಆಆಆ... ಅನುರಾಗವ ... ಅನುರಾಗವ ...ಆಆಆಅ... ಅನುರಾಗವ ... ಭೋಗಾ ಸುಖದಾ ಅನುಭವವಾ ಮುದವಾ ಪಡೆವಾ ನಲಿವಾ ಅನುರಾಗವ ...ಆಆಆಅ... ಅನುರಾಗವ ... ಅನುರಾಗವ . Subscribe To Dr. Rajkumar Hits SGV Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Aakasmika – ಆಕಸ್ಮಿಕ1993*SGV |