Melody Drama | In Cinemas Now | Sonu Nigam | Kiran Ravindranath | Jayant Kaikini |
|
Watch Full Video Song: https://youtu.be/4KeRVpB9XIc
Presenting the Video Song “Ondu Bechchane Bhavane” from “Melody Drama” Starring Satya, Suprita Sathyanarayan, Rangayana Raghu, Anu Prabhakar in lead roles. Song Credits: Song Name : Ondu Bechchane Bhavane Singer : Sonu Nigam Music Director : Kiran Ravindranath Director : ManjuKarthik G Producer : M Nanjunda Reddy Lyricist: Jayant Kaikini Banner : Primestar Studio Label : Primestar Music Music credits Keyboards:Varun Pradeep Singer: Sonu Nigam, Gurupriya Athreya Recording studio: Jam8 Mixed and mastered by S Ramesh-alma digital inn Movie Credits: Director: Manju Karthik G Producer: M Nanjunda Reddy Executive producer: Jaiprasad Kalyani DOP: Manu DB Halli Editor: R Manju DI: The manleo creation Colorist: Kamal PRO: Sudheendra Venkatesh Direction Team: Thirthakumar, Nanda Honnur, Shivaram Kappagal, Harsha. DTS: Rahul Ranjan and Rukmagadan Production House: Primestar Studio Music on: Primestar Music Lyrics: ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೇ ಏಕೆ ದೂರವೇ ನಿಲ್ಲುವೆ ಏನು ಹೇಳದೆ ಜೀವ ಭಾವದ ಸ್ಪಂದನ ನನ್ನ ಕಣ್ಣಲೆ ನಿಂತಿದೆ ಏಕೆ ಹೀಗೆಯೇ ಕಾಡುವೆ ಚೂರು ನೋಡದೆ ಒಲಿದ ಬಳಿಕ ಬೇಕೇ ವಿವರಣೆ ಮನವಿ ಸ್ವೀಕರಿಸು ನಾನಂತು ನಿನ್ನವನೇ.... ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ ಏಕೆ ದೂರವೇ ನಿಲ್ಲುವೆ ಏನು ಹೇಳದೆ || ಅರಳಿ ನೋಡುವೆಯ ಮರುಳನ ಕರೆಗೆ ಏನು ಹೇಳದೇನೆ ಹೇಳು ಯಾರು ನೀ ನನಗೆ ವಿಷಯವಿದು ನಾಜೂಕು ಉಸಿರಿನಲಿ ನೀ ಬೇಕು ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ ಏಕೆ ದೂರವೇ ನಿಲ್ಲುವೆ ಏನು ಹೇಳದೆ || ಕವಿದ ಮೋಡವಿದು ಹನಿವುದೆ ಕರಗಿ ಇರುವ ಮೌನ ಮುರಿದು ಮಾತು ಮೂಡುವುದೇ ತಿರುಗಿ ಕುಳಿತಿರುವೆ ವಸ್ತಿಲಲಿ ಬೀಸುವುದೇ ಹೊಸ ಗಾಳಿ ಹೇಳಲಾಗದ ಭಾವನೆ ಹೇಳಿದ್ದರೇ ವೇದನೆ ಕಾಣದ ಆ ನಾಳೆಗೆ ಒಂದು ವಂದನೆ..... ಒಲಿದ ಬಳಿಕ ಬೇಕೇ ವಿವರಣೆ ಮನವಿ ಸ್ವೀಕರಿಸು ನಾನಂತು ನಿನ್ನವನೇ.... ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ ಏಕೆ ದೂರವೇ ನಿಲ್ಲುವೆ ಏನು ಹೇಳದೆ || #OnduBechchane #MelodyDrama #Sonunigam #JayantKaikini #ManjuKarthik #KiranRavindranath #Satya #SupritaSathyanarayan #RangayanaRaghu #AnuPrabhakar #RajeshNatarang #ChethanChandra #RajuBalwadi |