♫musicjinni

Nee sanihake bandare ನೀ ಸನಿಹಕೆ ಬಂದರೆ cover song #HBCBOYZ

video thumbnail
Movie : MALIYALI JOTHIYALI
Music director: v HARIKRISHNA
cover by : chowdi tharak

PLEASE USE HEADPHONES 🎧 FOR BETTER EXPERIENCE
Please listen once if you like this please share to your friends
First time I tried in kannada language
Please ignore the mistakes

song lyrics

ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು
ನೀನೇ ಹೇಳು
ಇನ್ನು ನಿನ್ನ ಕನಸಿನಲ್ಲಿ
ಕರೆ ನೀನು, ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು
ಹೇಳು ನೀನು

ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದೂ ಕೂಡ ಒಂದೂ ಘಳಿಗೆ

ನಿನ್ನ ಮಾತು ಏನೇ ಇರಲಿ
ನಿನ್ನ ಮೌನ ನಂದೇ ಏನು

ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು
ನೀನೇ ಹೇಳು

ನನ್ನ ಎದೆಯ, ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೊಲ್ಲು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತಾ ಉಳಿಸು ನನ್ನನು
ದಾರಿಯಲ್ಲಿ, ಬುತ್ತಿ ಹಿಡಿದು ನಿಂತ ಸಾಥೀ ನೀನೇ ಏನು

ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು
ನೀನೇ ಹೇಳು

Thanks for listening 🙏🙏🙏
Please
Like ,share &subscribe
#HBCBOYZ channel
HYPERSONIC BACKGROUND MUSICSCORE CREATIVE BOYZ channel

Maleyali Jotheyali | Nee Sanihake Bandare | Ganesh | Anjana Sukhani | V. Harikrishna | Sonu Nigam

Modada Olage - Payana - Movie | Sonu Nigam | V. Harikrishna | Ravishankar, Ramanithu | Jhankar Music

Maleyali Jotheyali | Nee Sanihake Bandare | Ganesh | Anjana Sukhani | V. Harikrishna | Sonu Nigam

Summane Summane | Jote Joteyali | Ramya | Prem | Dinakar Thoogudeep

Smile Ore Smilu | Navagraha | Kannada HD Video Song | Darshan | Sharmila Mandre | V.Harikrishna

V. Harikrishna Evergreen Hits Vol-2 || Audio Juke Box || Super Hit Kannad Songs || Anand Audio ||

V. Harikrishna Evergreen Hits Vol-1 || Audio Juke Box || Super Hit Kannad Songs || Anand Audio ||

Hesaru Poorthi

D Boss Hits | Challenging Star Darshan Super Kannada Songs | Jhankar Music

New Kannada||Black Screen WhatsApp Status||Love Song,💞💕Ni Sanihake Bandare ❤️

Nee sanihake bandare ನೀ ಸನಿಹಕೆ ಬಂದರೆ cover song #HBCBOYZ

harikrishnans in premam ennal song version fun dub

🎀Kannada New 😍love what's app status_❣️ne_sanihake_bandare hrudayad_gatiyenu💖💖✨

Gaja Movie | O Manase Manase | Darshan | Kunal Ganjawala | VHarikrishna | KA 29 Kannada Lyrics |

Ninna Bittu Illa Jeeva Kannada Love Song Ringtone| Kannada Movie Whatsapp Status| RK Rokz|

'YENO SANTHOSHA YENO ULLASA'...BY HARIKISHAN PUTTUR-D.K.

Ninna Bittu Illa Jeeva Kannada Love Song Ringtone| Kannada Movie Whatsapp Status| RK Rokz| #rkrokz

Disclaimer DMCA