♫musicjinni

ಜಾಜಿ ಮಲ್ಲಿಗೆ ನೋಡೆ.. ಸೋಜುಗದ ಹೂವೆ ನೋಡೆ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ - ಶ್ರೇಯಾ ಘೋಷಾಲ್ - ರಮ್ಯಾ

video thumbnail
Song: Jaaji Mallige Node- HD Video
Kannada Movie: Sevanthi Sevanthi
Actor: Vijay Raghavendra, Ramya
Music: S A Rajkumar
Singer: Vijay Ragavendra, Shreya Goshal
Lyrics:
Year :2006

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Sevanthi Sevanthi – ಸೇವಂತಿ ಸೇವಂತಿ 2006*SGV

Jaaji Mallige Node Song Lyrics In Kannada

ಜಾಜಿ ಮಲ್ಲಿಗೆ ನೋಡೆ......ಸೋಜುಗದ ಹೂವೆ ನೋಡೆ..
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ.. [ಎರಡು ಬಾರಿ]

ಕಮಲದ ಹೂ ನಿನ್ನ ಕಾಣದೆ ಇರಲಾರೆ...ಮಲ್ಲಿಗೆ ಮಾಯೆ..ಓಓ
ಕೇದಿಗೆಗರಿ ನಿನ್ನ ಅಗಲಿರಲಾರೆ..ಮಲ್ಲಿಗೆ ಮಾಯೆ..ಓಓ
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

ಕೆನ್ನೆ ಕಸ್ತೂರಿ ಬಾರೆ..ರಾಮ ಲಕುಮಿ ನೀನೆ..
ಮಾರುದ್ದ ಜಡೆಯೋಳೆ..ಬಿಸ್ತರದ ಹೆಣ್ಣೇ..[ಎರಡು ಬಾರಿ]
ಎಳ್ಳು ಹೂವಿನ ಸೀರೆ..ಬೆಳ್ಳಿ ಕಾಲುಂಗುರ
ಹಳ್ಳದ ನೀರು ತರುತಾಳೆ ನನ ಗೆಳತಿ
ಬಣ್ಣದ ಬಾರೆ..ನೀ ಹೇಳೆ..ಎನ್ನ ಮ್ಯಾಲ ಮುನಿವಾರೇ
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

ಲಾಲ ಲಲ್ಲ ಲಲ್ಲ ಲಲ್ಲ..ಲಾಲ ಲಲ್ಲ ಲಲ್ಲ ಲಲ್ಲ..
ಲಾಲ ಲಲ್ಲ ಲಲ್ಲ ಲಲ್ಲಾಲಲಾಲಲಲಾ [ಎರಡು ಬಾರಿ]
ಕೋಗಿಲೆ ದನಿ ಚೆಂದ..ನಾಗರ ಹೆಡೆ ಚೆಂದ..
ದೇವಲೋಕದ ಪದುಮಿನೆ ನೀನು
ಹುಡುಗಿ: ನಿಂತೆಲ್ಲ ನನ ಗೆಳೆಯ..ಕನಸಲ್ಲ ನಂಬು ನನ್ನ ಚೆನ್ನಾದ ಚೆಲುವ ನೀ ಕೇಳೋ
ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ ಬತ್ತೀನಿ ನೀನಿಟ್ಟ ಗುರುತಿಗೆ
ಬತ್ತೀನೀ ಜಾಣ ಬರುವ ದಾರಿ ಕಾಯೋ..
ಎನ್ನ ಮ್ಯಾಲೆ ಮುನಿವಾರೆ
ಜಾಜಿ ಮಲ್ಲಿಗೆ ನೋಡೆ......ಸೋಜುಗದ ಹೂವೆ ನೋಡೆ..
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

ಕಮಲದ ಹೂ ನಿನ್ನ ಕಾಣದೆ ಇರಲಾರೆ...ಮಲ್ಲಿಗೆ ಮಾಯೆ..ಓಓ
ಕೇದಿಗೆಗರಿ ನಿನ್ನ ಅಗಲಿರಲಾರೆ..ಮಲ್ಲಿಗೆ ಮಾಯೆ..ಓಓ
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

ಜಾಜಿ ಮಲ್ಲಿಗೆ ನೋಡೆ.. ಸೋಜುಗದ ಹೂವೆ ನೋಡೆ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ - ಶ್ರೇಯಾ ಘೋಷಾಲ್ - ರಮ್ಯಾ

| ಜಾಜಿ ಮಲ್ಲಿಗೆ ನೋಡೆ.. ಸೋಜುಗದ ಹೂವೆ ನೋಡೆ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ - ಶ್ರೇಯಾ ಘೋಷಾಲ್ - ರಮ್ಯಾ |

ನಿಂಬಿಯ ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ, ರಮ್ಯಾ - ಕುನಾಲ್ ಗುಂಜವಾಲ್

ಜಾಜಿ... ಮಲ್ಲಿಗೆ ನೋಡೆ❤ | Jaaji Mallige Node | Sevanthi Sevanthi Songs | Vijaya Raghavendra Singing

ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ, ರಮ್ಯಾ- ಎಸ್.ಎ.ರಾಜ್ ಕುಮಾರ್

Jaaji Mallige | Cheluve Brahmana Bali | Video Song | Ajai Rao | Gowri Munjal | Shreya Ghoshal

ಇಂಚರವೇ ಇಂಚರವೇ - 4K ವಿಡಿಯೋ ಸಾಂಗ್ - ರಮ್ಯಾ ಕೃಷ್ಣ - ಕೆ.ಎಸ್.ಚಿತ್ರ | Incharave Incharave

Jaaji Mallige Node - HD Audio Song | Sevanthi Sevanthi | Ramya | Vijaya Raghavendra | Shreya Ghoshal

ನೋಡವಳಂದವ ಮೊಗ್ಗಿನ ಮಾಲೆ ಚಂದವ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ, ರಮ್ಯಾ - ಶಂಕರ್ ಮಹಾದೇವನ್

ಜಾಜಿ ಮಲ್ಲಿಗೆ ನೋಡ

Jaaji Mallige Node karaoke With lyric

Moda Modalu Bhoomigilida - Yashwanth - HD Video Song | Sri Murali | Rakshitha | Mani Sharma

ಮಾಯದಂತ ಮಳೆ ಬಂತಣ್ಣ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ, ರಮ್ಯಾ- ಎಸ್.ಎ.ರಾಜ್ ಕುಮಾರ್

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ - HD ವಿಡಿಯೋ ಸಾಂಗ್ - ಕೆ.ಎಸ್.ಚಿತ್ರಾ - ರಮ್ಯಾ - ವಿಜಯ್ ರಾಘವೇಂದ್ರ

Baaninda Baa Chandira - Kanti - HD Video Song | Srimurali | Ramya | Sonu Nigam | Gurukiran

Kuhu Kuhu Kogile - HD Video Song | Srimurali | Hariharan | K.S.Chithra | S A Rajkumar

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ - HD ವಿಡಿಯೋ ಸಾಂಗ್ - ವಿಜಯ್, ರಮ್ಯಾ - ಕುನಾಲ್ ಗುಂಜವಾಲ್, ಶ್ರೇಯಾ ಘೋಷಾಲ್

Jinu Jinugo Jena Hani - Kanti - HD Video Song | Srimurali | Ramya | SPB | K.S.Chithra | Gurukiran

Aha Jhumthaka Jum Jum - HD Video Song | Srimurali | Priya Pereira | K.S.Chithra | S A Rajkumar

Preethse Antha Prana Tinno - HD Video Song - Excuse Me - Ramya - Bombay Jayashree - R P Patnaik

ಮೂಡಲ್ ಕುಣಿಗಲ್ ಕೆರೆ Moodal Kunigal Kere - HD ವಿಡಿಯೋ ಸಾಂಗ್ - ಧ್ಯಾನ್, ದೀಪಾಲಿ - ರಾಮ್ ಪ್ರಸಾದ್, ನಂದಿತಾ

Preethige Janma Needida Brahma - HD Video Song - Excuse Me - Ajay Rao, Ramya - Rajesh Krishnan

ನೂರಾರು ಜನುಮದ ಗೆಳತಿ - HD ವಿಡಿಯೋ ಸಾಂಗ್ - ಪಂಕಜ್, ಅಮೂಲ್ಯ - ಕುನಲ್, ಶ್ರೀನಿಧಿ | Nooraru Janumada Gelati

Song Jaaji Mallige Node #lovebirdslyricskannada

ಒಲವೇ ನನ್ನೊಲವೇ ನನ್ನ ಮೇಲೆ - HD ವಿಡಿಯೋ ಸಾಂಗ್ - ರಮೇಶ್ ಅರವಿಂದ್, ರಾಶಿ - ರಾಜೇಶ್ ಕೃಷ್ಣನ್, ಕೆ.ಎಸ್.ಚಿತ್ರಾ

ನನ್ನಾಸೆ ಮಲ್ಲಿಗೆ ಬರುತಾಳಮ್ಮ Nannase Mallige Barutalamma - HD ವಿಡಿಯೋ ಸಾಂಗ್ - ರವಿಚಂದ್ರನ್, ಹೇಮಾ - ರವಿಮಾಮ

Pathangavagi - Meravanige - HD Video Song | Prajwal Devaraj | Aindritha Ray | Gayathri Ganjawala

ಯಾಮಿನೀ ಯಾರಮ್ಮ ನೀನೂ - HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಭಾನುಪ್ರಿಯ | Yamini Yaramma Neenu Yaamini

Jaaji Mallige Node - Divya Spadana - Kannada Love Songs full DJ song remix

Malage Malage Gubbimari - HD Video Song | Sudeep | Sangeetha | Rajesh Krishnan | V Nagendra Prasad

Disclaimer DMCA