Melody Drama | Endu Endendu Video Song | Sonu Nigam | Kiran Ravindranath | Satya | Suprita #Shorts |
|
Presenting the Video Song “Endu Endendu ” from “Melody Drama” Starring Satya, Suprita Sathyanarayan, Rangayana Raghu, Anu Prabhakar in lead roles.
Watch Full Video Song: https://youtu.be/_Q1HXFAiyss Song Credits: Song Name : Endu Endendu Singer : Sonu Nigam Music Director : Kiran Ravindranath Director : ManjuKarthik G Producer : M Nanjunda Reddy Lyricist: Dhananjay Ranjan Banner : Primestar Studio Label : Primestar Music Movie Credits: Director: Manju Karthik G Producer: M Nanjunda Reddy Executive producer: Jaiprasad Kalyani DOP: Manu DB Halli Editor: R Manju DI: The manleo creation Colorist: Kamal PRO: Sudheendra Venkatesh Direction Team: Thirthakumar, Nanda Honnur, Shivaram Kappagal, Harsha. DTS: Rahul Ranjan and Rukmagadan Production House: Primestar Studio Music on: Primestar Music Trailer Music Credits: Keyboard Programming: V.Sukumar, Kiran Ravindranath Lyrics: Jayanth Kaikini, Hridayashiva Singers: Sonu Nigam, Palak Mucchal Violins: Shimon Guitars: Hamid Hasan Live Rhythm: Purushoth Female Backing Vocal: Kamalaja , Feji, Recording Studio: SBeats Audio, Audio Garage, Jam8 Sound Engineer: Navaneeth N S, Ameya Studio Assistant: J.Prabhu , Veera Raghavan Mixed and Mastered by S Ramesh-alma Digital inn Lyrics: ಎಂದೂ ಎಂದೆಂದೂ ನಾ ನೋಡದ ಒಂದು ಹುಡುಗಿನ ನಾನಿಂದು ಕಂಡೆ ಇಂದು ಎಂದೆಂದೂ ನಿನ್ನಲ್ಲೇ ನಾ ಪ್ರೀತಿ ಮಾಡುವ ಮನಸಾಯಿತಿಂದೆ ಎಲ್ಲಿಲ್ಲದಾನಂದ ನಂದಾಗಿದೆ ನಿನ್ನ ನಗುವನ್ನು ನಾ ನೋಡಲು ನಿನ್ನೇನೆ ಬೇಕೆನ್ನೋ ನೂರಾಸೆಗೆ ಒಮ್ಮೆ ತಿರುಗಿ ನೋಡೇ ನೀ ನನ್ನನ್ನು ಸಾಕಿನ್ನು ಏಕಿಂತ ಮೌನ ಎಂದೂ ಎಂದೆಂದೂ ನಾ ನೋಡದ ಒಂದು ಹುಡುಗಿನ ನಾನಿಂದು ಕಂಡೆ ನಾನೊಂದು ಸಾರಿ ನಿನ್ನ ಕೈಯ ಹಿಡಿದು ನಡೆದೋಗುವ ಸಮಯ ಅತಿಯಾದ ಅಸೆ ಪ್ರೀತಿಲಿ ಹೀಗೆ ನೆರವೇರೋ ವಿಷಯ ಒಮ್ಮೆ ನೀ ನಗಬಾರದೇ ನಿನ್ನ ಸೇರಿ ಕೂಡಿ ಬರಬೇಕಿದೆ ಒರಿಸೋ ಆಲಿಂಗನ ಎಂದೂ ಎಂದೆಂದೂ ನಾ ನೋಡದ ಒಂದು ಹುಡುಗಿನ ನಾನಿಂದು ಕಂಡೆ ನಿನ್ ಹಿಂದೆ ಬಂದು ಹೂ ಗುಚ್ಛ ಕೊಡಲೇ ಹೂವಂತೆ ನೀ ನಗಲು ನೀನೆಲ್ಲೋ ನಿಂತು ನನ್ನ ನೋಡುವಾಗ ಮನಸೆಲ್ಲವೂ ಮುಗಿಲು ಹೇಗೆ ಸಾಗಿ ಸೆರೆಯದೇನ ನಿನ್ನ ಸೇರಿ ಕೂಡಿ ಹಾಡದೇನ ಸ್ಮರಿಸೋ ಸಮ್ಮೋಹನ ಎಂದೂ ಎಂದೆಂದೂ ನಾ ನೋಡದ ಒಂದು ಹುಡುಗಿನ ನಾನಿಂದು ಕಂಡೆ ಇಂದು ಎಂದೆಂದೂ ನಿನ್ನಲ್ಲೇ ನಾ ಪ್ರೀತಿ ಮಾಡುವ ಮನಸಾಯಿತಿಂದೆ ಎಲ್ಲಿಲ್ಲದಾನಂದ ನಂದಾಗಿದೆ ನಿನ್ನ ನಗುವನ್ನು ನಾ ನೋಡಲು ನಿನ್ನೇನೆ ಬೇಕೆನ್ನೋ ನೂರಾಸೆಗೆ ತಿರುಗಿ ನೋಡೇ ನೀ ನನ್ನನ್ನು ಸಾಕಿನ್ನು ಏಕಿಂತ ಮೌನ #EnduEndendu #MelodyDrama #sonunigam #ManjuKarthik #KiranRavindranath #Satya #SupritaSathyanarayan #RangayanaRaghu #AnuPrabhakar #RajeshNatarang #ChethanChandra #RajuBalwadi |