♫musicjinni

Aatavenu Notavenu - Vasantha Geetha - HD Video Song | Dr Rajkumar | Gayathri | Vani Jayaram

video thumbnail
Vasantha Geetha Kannada Movie Song: Aatavenu Notavenu - HD Video
Actor: Dr Rajkumar, Gayathri
Music: M Ranga Rao
Singer: Dr Rajkumar, Vani Jayaram
Lyrics: Chi Udayashankar
Year :1980

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Vasantha Geetha – ವಸಂತ ಗೀತ 1980**SGV

Song Lyrics:
ಗಂಡು : ಆಆಆ.... ಹೆಣ್ಣು : ಆಆಆ...
ಗಂಡು : ಆಟವೇನು ನೋಟವೇನು ನನಗೆ ಹೇಳಿದ ಮಾತೇನು
ಮನದಲೇನಿದೆ ಅದನು ಹೇಳದೆ ಏತಕೇ ಕಾಡಿದೆ
ಹೆಣ್ಣು : ನನ್ನ ಆಸೆ ಕಣ್ಣ ಭಾಷೆ ತಿಳಿಯಲಾರದ ಒಗಟೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು (ಆಆ )

ಗಂಡು : ಮೆರೆದಾಡಿದೆ ರೋಷದಿ ಅಂದು ಮನಸಾಯಿತೆ ನನ್ನಲಿ ಇಂದು
ಮೆರೆದಾಡಿದೆ ರೋಷದಿ ಅಂದು ಮನಸಾಯಿತೆ ನನ್ನಲಿ ಇಂದು
ಏತಕೆ ಈ ಬಗೆ, ಏತಕೆ ಈ ಬಗೆ
ಹೆಣ್ಣು : ನಿನ್ನ ರೀತಿ ತಿಳಿದಿನೀಗ ನಿನ್ನ ಪ್ರೀತಿ ಅರಿತಿನೀಗ
ನನ್ನನು ಮನ್ನಿಸು ನಲ್ಲನೆ ಪ್ರೀತಿಸು
ಗಂಡು : ಆಆಆ.... ಹೆಣ್ಣು : ಲಲಾಲಾಲ್... ..
ಗಂಡು : ಲಲಾರಾಲಾಲ್... .. ... ಹೆಣ್ಣು : ಲಲಾಲಾಲ್... ..
ಗಂಡು : ಆಟವೇನು ನೋಟವೇನು ನನಗೆ ಹೇಳಿದ ಮಾತೇನು
ಹೆಣ್ಣು : ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು (ಅಹ್ಹಹ್ಹ)

ಹೆಣ್ಣು : ನೀನಿಲ್ಲದ ಸಿರಿಯನು ತೊರೆವೆ ನಿನ್ನ ನೆರಳಲಿ ನೆಮ್ಮದಿ ಪಡೆವೆ
ನೀನಿಲ್ಲದ ಸಿರಿಯನು ತೊರೆವೆ ನಿನ್ನ ನೆರಳಲಿ ನೆಮ್ಮದಿ ಪಡೆವೆ
ಸಂತಸ ಹೊಂದುವೆ, ಸಂತಸ ಹೊಂದುವೆ
ಗಂಡು : ಸವಿಯಾದ ಮಾತನಾಡಿ ಒಲವಿಂದ ನನ್ನ ಕೂಡಿ
ಮನವನು ಸೇರಿದೆ ಹಿತವನು ನೀಡಿದೆ
ಹೆಣ್ಣು : ಆಆಆ.... ಗಂಡು : ಲಲಾಲಾಲ್... ..
ಹೆಣ್ಣು : ಲಲಾರಾಲಾಲ್... .. ... ಗಂಡು : ಆಹಾಹ.. ಲಲಾಲಾಲ್... ..
ಗಂಡು : ಆಟವೇನು ನೋಟವೇನು ನನಗೆ ಹೇಳಿದ ಮಾತೇನು
ಹೆಣ್ಣು : ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು
ಇಬ್ಬರು : ಆಆಆ.... ಲಲಾಲಾಲ್... ..ಲಲಾಲಾಲ್... .

Aatavenu Notavenu - Vasantha Geetha - HD Video Song | Dr Rajkumar | Gayathri | Vani Jayaram

Aataveno Notaveno Video Song | Vasantha Geetha Movie Songs | Rajkumar | Gayathri | Vega Music

Vasantha Geetha Kannada Movie Songs - Video Jukebox | Dr.Rajkumar | Gayathri | Puneeth Rajkumar

Aataveno Notaveno Video Song | Vasantha Geetha - ವಸಂತ ಗೀತಾ | Rajkumar | TVNXT Kannada Music

Hayada Ee Sanje - Vasantha Geetha - HD Video Song | Dr Rajkumar | Gayathri | Puneeth Rajkumar

Kannlli Yeno Minchondu Kandithalla - Vasantha Geetha - HD Video Song | Dr Rajkumar | Gayathri

Aataveno Notavenu | Vasantha Geetha | Dr. Rajkumar, Gayathri | Kannada Movie Song | MRT Music

Aatavenu Notavenu| Vasantha Geetha | Video song with kannada lyrics| ಆಟವೇನು ನೋಟವೇನು | ವಸಂತಗೀತ|

Back To Back Kannada Video Songs | Vasantha Geetha - ವಸಂತ ಗೀತಾ | Jukebox | Rajkumar | TVNXT Kannada

AATAVENO

VASANTHA GEETHA -ಆಟವೇನು ನೋಟವೇನು

Vasantha Baredanu - Besuge - ಬೆಸುಗೆ - Kannada Video Songs

Aatavenu Nootavenu|Original Karaoke with lyrics|Raajkumar#drrajkumar#Tulunadabirseru

ಏನೇನೋ ಆಸೆ ನೀ ತಂದ ಭಾಷೆ Eneno Aase Nee Thanda - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಜಯಮಾಲ - ಶಂಕರ್ ಗುರು

Vasantha Geetha|Aatavenu Notavenu|Dr Rajkumar|Romantic Bicycle Song|Kannada Collab

Aa Moda Baanalli Teladuta - Dhruva Thare - HD Video Song | Dr Rajkumar | Geetha | Deepa

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ Endendu Ninnanu Maretu - HD ವಿಡಿಯೋ ಸಾಂಗ್ - ಡಾ.ರಾಜಕುಮಾರ್, ಮಂಜುಳಾ

Kannalle Eno Video Song | Vasantha Geetha Movie Songs | Rajkumar | Gayathri | Vega Music

Vasantha Kaala Bandaga ವಸಂತ ಕಾಲ ಬಂದಾಗ - HD Video Song | Dr.Rajkumar | Thara | Chi Udayashankar

Vasantha Geetha Aatavenu Notavenu VidoEmo Emotional Video Unity

Aa Rathiye Dharegilidante - Dhruva Thare - HD Video Song | Dr Rajkumar | Geetha | Bangalore Latha

O Entha Soundarya Kande ಓ ಎಂಥ ಸೌಂದರ್ಯ ಕಂಡೇ - HD Video Song | Dr Rajkumar | Lakshmi

Ellelli Nodali Ninnane Kanuve - HD Video Song - Naa Ninna Mareyalare | Dr Rajkumar | Lakshmi

O Priyathama - Kaviratna Kalidasa - HD Video Song | Dr Rajkumar | Jayaprada | M Ranga Rao

ಸೂರ್ಯನ ಕಾಂತಿಗೆ Suryana Kanthige - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಪದ್ಮಪ್ರಿಯಾ - ತಾಯಿಗೆ ತಕ್ಕ ಮಗ

Kalletigintha Ninna Kannetu Joragi Song Video - Raja Nanna Raja | Dr.Rajkumar | Aarathi

Neenado Mathella Chanda - Vasantha Geetha - HD Video Song | Dr Rajkumar | Puneeth Rajkumar

ಈ ಕಣ್ಣಿಗೂ ಹೆಣ್ಣಿಗೂ ಏನೋ ಸ್ನೇಹವೋ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಗೀತಾ - ಮಂಜುಳಾ ಗುರುರಾಜ್ - ಹಂಸಲೇಖ

Chandira Thanda Hunnime Ratri ಚಂದಿರ ತಂದ ಹುಣ್ಣಿಮೆ ರಾತ್ರಿ - HD Video Song | Dr Rajkumar | Saritha

Hrudayadali idenidu - HD Video Song | Dr. Rajkumar | Geetha | Manjula Gururaj | Chi. Udayashankar

Disclaimer DMCA