♫musicjinni

ಈ ಕಣ್ಣಿಗೂ ಹೆಣ್ಣಿಗೂ ಏನೋ ಸ್ನೇಹವೋ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಗೀತಾ - ಮಂಜುಳಾ ಗುರುರಾಜ್ - ಹಂಸಲೇಖ

video thumbnail
Song: Ee Hennigu Kannigu - HD Video
Kannada Movie: Aakasmika
Actor: Dr Rajkumar, Geetha
Music: Hamsalekha
Singer: Dr Rajkumar, Manjula Gururaj
Lyrics: Hamsalekha
Year :1993

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Aakasmika – ಆಕಸ್ಮಿಕ 1993*SGV

Ee Hennigu Kannigu Song Lyrics in Kannada:

ಗಂಡು : ಆ.. ಹೆಣ್ಣು : ಆ.... ಗಂಡು : ಆ.. ಹೆಣ್ಣು : ಆ....
ಗಂಡು : ಆ.. ಹೆಣ್ಣು : ಆ... ಗಂಡು : ಆ.. ಹೆಣ್ಣು : ಆ....
ಗಂಡು : ಆ.. ಹೆಣ್ಣು : ಆ.... ಗಂಡು : ಆ.. ಹೆಣ್ಣು : ಆ....
ಗಂಡು : ಸ .. ಹೆಣ್ಣು : ರಿ .... ಗಂಡು : ಸ .. ಹೆಣ್ಣು : ಗ ....
ಗಂಡು : ರಿ .. ಹೆಣ್ಣು : ಮ.... ಗಂಡು : ಗ .. ಹೆಣ್ಣು : ಪ ....
ಗಂಡು : ನಿ .. ಹೆಣ್ಣು : ಸ .... ಗಂಡು : ನಿ .. ಹೆಣ್ಣು : ರಿ ....
ಗಂಡು : ಸ .. ಹೆಣ್ಣು : ಗ .... ಗಂಡು : ರಿ .. ಹೆಣ್ಣು : ಮ ....
ಗಂಡು : ಓ..ಓ....ಓ...ಓ..... ಹೆಣ್ಣು : ಓ..ಓ....ಓ...ಓ.....
ಗಂಡು : ಓ..ಓ....ಓ...ಓ..... ಹೆಣ್ಣು : ಓ..ಓ....ಓ...ಓ.....

ಗಂಡು : ಈ... ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ... ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ನೋಡಲು ಮೋಹಕ ಕೂಡಲು ಪ್ರೇರಕ ಏನು ಮಾಯಾವೋ....
ಈ... ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ.. ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ

ಹೆಣ್ಣು : ಓಓಓಓಓ... ಓಓಓ ಓಓಓಓಓ... ಓಓಓ... ಓಓಓಓಓ... ಓಓಓ..ಆಆಆ.... ಆಆಆಅ..
ಗಂಡು : ಮನದ ಕೊಳದ ತಿಳಿಯ ಜಲದ ಮೇಲೆ ಮನವೆಸೆದು
ಸಿಗದ ಜಗದ ಸುಖದ ತಳಕೆ ನನ್ನಾ ಬರಸೆಳೆದು
ಅಳುವ ಮೊಗದ ಒಳಗೆ ತೆರೆದ ಎದೆಗೆ ಜೊತೆ ಬೆಸೆದು
ಇಹದ ಪರದ ಜನುಮಾಂತರದ ಕಥೆಯ ಪುಟ ತೆರೆದು
ಆಕಸ್ಮಿಕ ಎಂದಳೀ ಚಲುವ ಬಾಲೇ ಅನಿರೀಕ್ಷಿತ ತಂದಳೀ ಒಲವ ಮಾಲೆ
ಗಂಧದ ಕನ್ಯೆಯೋ, ದಂತದ ಬೊಂಬೆಯೋ ಏನು ಮಾಯೆಯೋ
ಈ.. ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ.. ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ

ಗಂಡು : ಸರಸಿ ಸರಸಿ ಚೆಲುವಿಗೆ ಅರಸಿ ಬಂದಳು ನನ್ನರಸಿ
ಕವನ ಕಾವ್ಯ ನಾಟ್ಯ ಗಮಕ ಕಲೆಗಳ ಸಿಂಗರಿಸೀ
ಕನಸು ಮನಸು ಬದುಕು ಭ್ರಮೆಯ ನಡುವೆ ಸಂಚರಿಸಿ
ಮೌನದ ಒಡವೆ ಧರಿಸಿ ನಕ್ಕಳು ಒಲವನು ಸಿಂಪಡಿಸೀ
ಆಕಸ್ಮಿಕ ಆಗದಿ ಪ್ರೇಮ ಯೋಗ ಅನಿರೀಕ್ಷಿತ ಅನಿಸದಿ ಪ್ರಣಯ ರಾಗ
ಸ್ವರ್ಗದಿ ಸ್ಪರ್ಶವು ಸೌಖ್ಯದಿ ಸಂಗವು ಏನು ಮಾಯೆಯೋ....
ಈ... ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ... ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ

ಈ ಕಣ್ಣಿಗೂ ಹೆಣ್ಣಿಗೂ ಏನೋ ಸ್ನೇಹವೋ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಗೀತಾ - ಮಂಜುಳಾ ಗುರುರಾಜ್ - ಹಂಸಲೇಖ

ಆಗುಂಬೆಯಾ ಪ್ರೇಮ ಸಂಜೆಯಾ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಮಂಜುಳಾ ಗುರುರಾಜ್ - ಹಂಸಲೇಖ

Huttidare Kannada Nadalli Huttabeku - HD Video Song | Aakasmika Kannada Movie Songs | Dr Rajkumar

ಅನುರಾಗವ ಭೋಗಾ Anuragava Bhoga Video Song - Aakasmika Movie - Dr. Rajkumar - Madhavi - Hamsalekha

ಸೂರ್ಯನ ಕಾಂತಿಗೆ Suryana Kanthige - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಪದ್ಮಪ್ರಿಯಾ - ತಾಯಿಗೆ ತಕ್ಕ ಮಗ

Ee Kannigu Hennigu ft. Dr.Rajkumar,Madhavi,Geetha

Hrudayadali idenidu - HD Video Song | Dr. Rajkumar | Geetha | Manjula Gururaj | Chi. Udayashankar

ಬಾಳುವಂಥ ಹೂವೇ ಬಾಡುವಾಸೆ ಏಕೇ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಹಂಸಲೇಖ

O Nalle Savinudiya Hele - Dhruva Thare - HD Video Song | Dr Rajkumar | Geetha | Vani Jayaram

ಏನೇನೋ ಆಸೆ ನೀ ತಂದ ಭಾಷೆ Eneno Aase Nee Thanda - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಜಯಮಾಲ - ಶಂಕರ್ ಗುರು

Aa Rathiye Dharegilidante - Dhruva Thare - HD Video Song | Dr Rajkumar | Geetha | Bangalore Latha

Thandana Thandana - HD Video Song - Parashuram - Dr.Rajkumar - Mahalakshmi - Hamsalekha

O Prema Kashmira - Shabdavedhi - ಶಬ್ದವೇಧಿ - Kannada Video Songs

Bombeyatavayya - Shruthi Seridaga - HD Video Song | Dr Rajkumar | Madhavi | M S Umesh | TG Lingappa

Baluvantha Hoove Baduvase Eke - HD Video Song | Aakasmika Kannada Movie Songs | Dr Rajkumar, Madhavi

ನಾ ಹೇಳಲಾರೆ ನಾ ತಾಳಲಾರೆ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಒಲವು ಗೆಲುವು

Shruthi Seridaga Kannada Movie Songs - Video Jukebox | Dr.Rajkumar | Madhavi | Geetha | TG Lingappa

ಸದಾ ಕಣ್ಣಲ್ಲಿ ಪ್ರಣಯದ ಕವಿತೆ ಹಾಡುವೆ Sada Kannali Duet- HD ವಿಡಿಯೋ ಸಾಂಗ್ - ಡಾ.ರಾಜಕುಮಾರ್, ವಾಣಿ ಜಯರಾಮ್

Aralida Thanuvidu ಅರಳಿದ ತನುವಿದು HD Video Song - Jeevana Chaitra | Dr Rajkumar | Madhavi

Aa Moda Baanalli Teladuta - Dhruva Thare - HD Video Song | Dr Rajkumar | Geetha | Deepa

Ninna Cheluva Vadana ನಿನ್ನ ಚೆಲುವ ವದನ HD Video Song - Jeevana Chaitra | Dr Rajkumar | Madhavi

Anuraga Yenaythu - Nee Nanna Gellalare - HD Video Song | Dr.Rajkumar | Manjula | Ilayaraja

Aagumbeya Prema Sanjeya - HD Video Song | Aakasmika Kannada Movie Songs | Dr Rajkumar, Madhavi

ಆಪತ್ಬಾಂಧವ ರಂಗಯ್ಯ - HD ವಿಡಿಯೋ ಸಾಂಗ್ - ಡಾ.ರಾಜಕುಮಾರ್ - ಕೆ.ಜೆ.ಯೇಸುದಾಸ್ | Aapath Bandhava Rangayya

Kanasalli Bandavanare - Shruthi Seridaga - HD Video Song | Dr Rajkumar | Geetha | S Janaki

ಒಂದು ಮಾತು.. ನನಗೆ ಗೊತ್ತು Ondu Mathu - 2K ವಿಡಿಯೋ ಸಾಂಗ್ - ಡಾ.ರಾಜಕುಮಾರ್, ಸರಿತಾ - ಸುಲೋಚನಾ

Shruthi Seride Hithavagide - Shruthi Seridaga - HD Video Song | Dr Rajkumar | Geetha | S Janaki

Bere Yenu Beda Yendigu ಬೇರೆ ಏನು ಬೇಡ ಎಂದಿಗು - HD Video Song | Dr Rajkumar | Sulakshana | GK Venkatesh

Nagalarade Alalarade - Shruthi Seridaga - HD Video Song | Dr Rajkumar | Madhavi | Chi Udayashankar

ಡಾ. ರಾಜ್ ಕುಮಾರ್ - ಮಹೋನ್ನತ ಚಿತ್ರಗಳು Dr. Rajkumar Fantastic Fabulous Films

Disclaimer DMCA