♫musicjinni

ಆಗುಂಬೆಯಾ ಪ್ರೇಮ ಸಂಜೆಯಾ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಮಂಜುಳಾ ಗುರುರಾಜ್ - ಹಂಸಲೇಖ

video thumbnail
Song: Aagumbeya Prema Sanjeya - HD Video
Kannada Movie: Aakasmika
Actor: Dr Rajkumar, Madhavi
Music: Hamsalekha
Singer: Dr Rajkumar, Manjula Gururaj
Lyrics: Hamsalekha
Year :1993

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Aakasmika – ಆಕಸ್ಮಿಕ 1993*SGV

Aagumbeya Prema Sanjeya Song Lyrics in Kannada:

ಗಂಡು:ಹೇ..ಹೇ. ಹೇ.. ಹೇ.. ಹೋಹೋ.. ಹೋಹೋ ..ಹೋಹೋ... ಹೋಹೋ.
ಅಂಬರದ ಅಂಜುರದಿ ನೇಸರನು ಅಂಗೈಯ್ಯಿಗೆ ಹತ್ತಿರದಿ ನೇಸರನು
ಕಾಸಗಳ ಕುಂಕುಮದ ನೇಸರನು ಬಾನಗಲ ಭೀಗುವಲ್ಲಿ ನೇಸರನು
ಕಣ್ಣ ತುಂಬ ತುಂಬಿಕೊಂಡ ಬಾಳತುಂಬ ಸೇರಿಕೊಂಡ
ಗಂಡು: ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ... ಓ ಗೆಳತಿಯೆ... ಗೆಳತಿಯೆ
ಹೆಣ್ಣು: ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ
ಓ ಗೆಳೆಯೆನೆ.... ಓ ಗೆಳೆಯೆನೆ... ಓ ಗೆಳೆಯೆನೆ.... ಗೆಳೆಯೆನೆ

ಹೆಣ್ಣು: ಮುಗಿಲಾ ಜೊತೆಯಲ್ಲಿ ನೆಲ ಮುದ್ದಾಡೊ ಸಮಯ
ಕೊಡುವೆ ನಿನಗೆ ಕೊಡುವೇ ಈ ನನ್ನಾ ಹೃದಯ
ಗಂಡು: ಆಆಆ ... ನದಿಯ ಮೊಗದಲ್ಲಿ ರವಿ ತಂಪಾಗೊ ಸಮಯ
ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ
ಹೆಣ್ಣು: ಆ... ಪ್ರೀತಿ ಸೋಲದಂತೆ ಸ್ನೇಹಾ ಬಾಡದಂತೆ
ಗಂಡು: ಆ... ಆಸೆ ತೀರದಂತೆ ನಾವ್ ...
ಹೆಣ್ಣು: ಹಕ್ಕಿಗಳ ಅಂತರಂಗ ಹಾಡುತಿದೆ, ಹೂವುಗಳ ವರ್ಣಗಳ ಮಿಂಚುತಿದೆ
ಗಂಡು: ಗುಡ್ಡಗಳ ತಂಬೆಲರು ಬೀಸುತಿದೆ, ಎಲ್ಲ ಮರ ಹಣ್ಣುಗಳು ತೂಗುತಿವೇ
ಹೆಣ್ಣು: ಮೂಡಣಕ್ಕೆ ಜೀವ ತಂದ ಪಶ್ಚಿಮಕ್ಕೆ ಭಾವ ತಂದ
ಆಗುಂಬೆಯಾ ಪ್ರೇಮಸಂಜೆಯಾ
ಗಂಡು: ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ... ಓ ಗೆಳತಿಯೆ... ಗೆಳತಿಯೆ

ಗಂಡು: ಮನದಾ ಇರುಳಿನಲಿ ನೀ ಸುರಿದೆ ಹೊಂಗಿರಣ
ಬದುಕೆ ಬನವಾಗಿರಲು ನಿಜ ನೀನೆ ಕಾರಣ
ಹೆಣ್ಣು: ಓ... ಬರದಾ ನಿದಿರೆಯಲಿ ನೀ ಸುರಿದೆ ಕನಸುಗಳ
ಕನಸೆ ನನಸಾಗಿರಲು ನಿಜ ನೀನೆ ಕಾರಣ
ಗಂಡು: ಓ... ಸಂಜೆ ಹೆಣ್ಣು ನೀನು, ನನ್ನ ಬಾಳ ಜೇನು
ಹೆಣ್ಣು: ಇನ್ನು ನಾನು ನೀನು ಒಂದ್ ...
ಗಂಡು: ಶ್!... ಏಳು ಬಣ್ಣ ಒಂದು ಮಾಡೊ ನೇಸರನು
ಕೊಂಬೆಗಳ ಬೇಲಿಯಲ್ಲಿ ನಿಂತಿಹನು
ಹೆಣ್ಣು: ನಾಳೆಗಳ ಹೊತ್ತು ತರೋ ನೇಸರನು
ಪ್ರೇಮಿಗಳ ಕದ್ದು ಕದ್ದು ನೋಡುವನು
ಗಂಡು: ನನ್ನ ನಿನ್ನ ಪ್ರೀತಿ ಕಂಡ ಸೂರ್ಯ ಮೆಲ್ಲ ಜಾರಿಕೊಂಡ
ಆಗುಂಬೆಯಾ ಪ್ರೇಮಸಂಜೆಯಾ
ಹೆಣ್ಣು: ಆಗುಂಬೆಯಾ ಪ್ರೇಮಸಂಜೆಯಾ
ಗಂಡು: ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ... ಓ ಗೆಳತಿಯೆ... ಗೆಳತಿಯೆ

ಆಗುಂಬೆಯಾ ಪ್ರೇಮ ಸಂಜೆಯಾ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಮಂಜುಳಾ ಗುರುರಾಜ್ - ಹಂಸಲೇಖ

Aagumbeya Prema Sanjeya - HD Video Song | Aakasmika Kannada Movie Songs | Dr Rajkumar, Madhavi

"Akasmika" - Movie | Agumbeya Prema Sanjeya - Lyrical Song | Dr Rajkumar, Hamsalekha | Akash Audio

ಬಾಳುವಂಥ ಹೂವೇ ಬಾಡುವಾಸೆ ಏಕೇ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಹಂಸಲೇಖ

Bombeyatavayya - Shruthi Seridaga - HD Video Song | Dr Rajkumar | Madhavi | M S Umesh | TG Lingappa

ಈ ಕಣ್ಣಿಗೂ ಹೆಣ್ಣಿಗೂ ಏನೋ ಸ್ನೇಹವೋ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಗೀತಾ - ಮಂಜುಳಾ ಗುರುರಾಜ್ - ಹಂಸಲೇಖ

ನೂರಾರು ನೆನಪಿನ Nooraaru Nenapina - HD ವಿಡಿಯೋ ಸಾಂಗ್ - ರಾಘವೇಂದ್ರ ರಾಜಕುಮಾರ್ - ಡಾ.ರಾಜಕುಮಾರ್ -ಸೂತ್ರಧಾರ

O Prema Kashmira - Shabdavedhi - ಶಬ್ದವೇಧಿ - Kannada Video Songs

Hrudayadali idenidu - HD Video Song | Dr. Rajkumar | Geetha | Manjula Gururaj | Chi. Udayashankar

Ee Kannigoo Hennigoo - HD Video Song | Aakasmika Kannada Movie Songs | Dr Rajkumar, Geetha

Aa Moda Baanalli Teladuta - Dhruva Thare - HD Video Song | Dr Rajkumar | Geetha | Deepa

Aagumbeya Prema sanjeya. #Dr.Raj Kumar #Manjula Gururaj #Naada Brahma Hamsalekha.

Baluvantha Hoove Baduvase Eke - HD Video Song | Aakasmika Kannada Movie Songs | Dr Rajkumar, Madhavi

Maduveya Vayasu ಮದುವೆಯ ವಯಸು - HD Video Song | Raghavendra Rajkumar | Malashree | Manjula Gurururaj

Jeeva Hoovagide - Nee Nanna Gellalare - HD Video Song | Dr.Rajkumar | Manjula | Ilayaraja

Summanirri Summanirri - Shabdavedhi - ಶಬ್ದವೇಧಿ - Kannada Video Songs

ಸೂರ್ಯನ ಕಾಂತಿಗೆ Suryana Kanthige - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಪದ್ಮಪ್ರಿಯಾ - ತಾಯಿಗೆ ತಕ್ಕ ಮಗ

Nagalarade Alalarade - Shruthi Seridaga - HD Video Song | Dr Rajkumar | Madhavi | Chi Udayashankar

Thayare Thayare - Shabdavedhi - ಶಬ್ದವೇಧಿ - Kannada Video Songs

ಅನುರಾಗವ ಭೋಗಾ Anuragava Bhoga Video Song - Aakasmika Movie - Dr. Rajkumar - Madhavi - Hamsalekha

ಆಗುಂಬೆಯಾ ಪ್ರೇಮ ಸಂಜೆಯ ಮರೆಯಲಾರೆ ನಾನು ಎಂದಿಗೂ, ಓ ಗೆಳತಿಯೆ ಓ ಗೆಳತಿಯೆ ಗೆಳತಿಯೆ. ( ಆಕಸ್ಮಿಕ.)

Nadamaya Ee Lokavella ನಾದಮಯ ಈ ಲೋಕವೆಲ್ಲಾ HD Video Song - Jeevana Chaitra | Dr Rajkumar

ಏನೇನೋ ಆಸೆ ನೀ ತಂದ ಭಾಷೆ Eneno Aase Nee Thanda - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಜಯಮಾಲ - ಶಂಕರ್ ಗುರು

Cheluveye Ninna Nodalu - Video Song | Hosabelaku | Dr Rajkumar | Mamatha Rao | S Janaki

ಸದಾ ಕಣ್ಣಲ್ಲಿ ಪ್ರಣಯದ ಕವಿತೆ ಹಾಡುವೆ Sada Kannali Duet- HD ವಿಡಿಯೋ ಸಾಂಗ್ - ಡಾ.ರಾಜಕುಮಾರ್, ವಾಣಿ ಜಯರಾಮ್

Anuraga Yenaythu - Nee Nanna Gellalare - HD Video Song | Dr.Rajkumar | Manjula | Ilayaraja

ಮಾನವನಾಗುವೆಯ ಇಲ್ಲ ಧಾನವನಾಗುವೆಯ Manavanaguveya - 2K ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಜಯಂತಿ

ತಂದೆ ಕೊಡಿಸೋ ಸೀರೆ - ದುಃಖದ ಗೀತೆ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಡಾ.ಅಂಬರೀಷ್ - ಹಂಸಲೇಖ

Agumbeya Prema Sanjeya | ಆಗುಂಬೆಯ ಪ್ರೇಮ ಸಂಜೆಯ | Akasmika [1993] | Cover-LPR

Shruthi Seridaga Kannada Movie Songs - Video Jukebox | Dr.Rajkumar | Madhavi | Geetha | TG Lingappa

Disclaimer DMCA